See also 2nomad
1nomad ನೋಮ್ಯಾಡ್‍
ನಾಮವಾಚಕ
  1. ಸಂಚಾರಿಗೋಪಾಲಕ; ದನದ ಮೇವಿಗಾಗಿ ಹುಲ್ಲು ಮೈದಾನಗಳನ್ನು ಹುಡುಕಿಕೊಂಡು ಸ್ಥಳದಿಂದ ಸ್ಥಳಕ್ಕೆ ತಿರುಗುತ್ತಿರುವ ಜಾತಿಯವನು; ಚರ ಪಶುಪಾಲ(ಕುಲದವನು).
  2. ಅಲೆಮಾರಿ(ಜಾತಿಯವನು).
See also 1nomad
2nomad ನೋಮ್ಯಾಡ್‍
ಗುಣವಾಚಕ

ಅಲೆಮಾರಿ; ಅಲೆದಾಡುವ; ಅಲೆಮಾರಿ ಜಾತಿಯ.