noisome ನಾಇಸಮ್‍
ಗುಣವಾಚಕ

(ಸಾಹಿತ್ಯಕ)

  1. ಕೇಡು ಮಾಡುವ; ಕೆಡುಕಾದ; ಅಪಾಯಕರ.
  2. ಕೆಟ್ಟನಾತದ; ದುರ್ವಾಸನೆಯ.
  3. ಆಕ್ಷೇಪಾರ್ಹ; ಅಹಿತಕರ; ಅಸಹ್ಯಕರ; ಅಸಹನೀಯ.