noiseless ನಾಇಸ್‍ಲಿಸ್‍
ಗುಣವಾಚಕ
  1. ನಿಶ್ಯಬ್ದವಾದ; ನೀರವವಾದ; ಮೌನವಾದ.
  2. ಶಬ್ದಮಾಡದ; ಸಪ್ಪಳವಿಲ್ಲದ: the noiseless foot of time ಸಪ್ಪಳವಿಲ್ಲದ ಕಾಲದ ಹೆಜ್ಜೆ.