nobleman ನೋಬಲ್‍ಮನ್‍
ನಾಮವಾಚಕ
(ಬಹುವಚನ noblemen).

ಕುಲೀನ; ದೊಡ್ಡ ಮನೆತನದವನು; ಶ್ರೀಮಂತ ವರ್ಗದವನು; ಉನ್ನತ ಪದವಿಯುಳ್ಳವನು.