niobium ನೈಓಬಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ನಯೋಬಿಯಮ್‍: ಪರಮಾಣು ಸಂಖ್ಯೆ 41, ಪರಮಾಣು ತೂಕ 92.9 ಉಳ್ಳ, ಬೂದುಬಣ್ಣದ ಲೋಹಧಾತು.