nimbostratus ನಿಂಬೋಸ್ಟ್ರೇ(ಸ್ಟ್ರಾ)ಟಸ್‍
ನಾಮವಾಚಕ
[ಬಹುವಚನ nimbostratiಉಚ್ಚಾರಣೆ– ನಿಂಬೋಸ್ಟ್ರೇ(ಸ್ಟ್ರಾ)ಟೈ].

(ಪವನಶಾಸ್ತ್ರ) ನಿಂಬೊಸ್ಟ್ರಾಟಸ್‍; ಕೆಳಮಟ್ಟದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ, ಕಪ್ಪಗಿರುವ ಮಳೆಯ ಮೋಡ.