nightingale ನೈಟಿಂಗೇಲ್‍
ನಾಮವಾಚಕ

ನೈಟಿಂಗೇಲ್‍ ಪಕ್ಷಿ; ಬುಲ್‍-ಬುಲ್‍ ಹಕ್ಕಿ; ಮುಖ್ಯವಾಗಿ ರಾತ್ರಿ ಹೊತ್ತು ಇಂಪಾಗಿ ಉಚ್ಚಸ್ವರದಿಂದ ಹಾಡುವ, ಕೆಂಪು ಛಾಯೆಯ ಕಂದುಬಣ್ಣದ, ಒಂದು ದೇಶಾಂತರ ಸಂಚಾರಿ ಪಕ್ಷಿ. Figure: nightingale