night-watch ನೈಟ್‍ವಾಚ್‍
ನಾಮವಾಚಕ
  1. ರಾತ್ರಿಗಾವಲು.
  2. ರಾತ್ರಿಗಾವಲಿನವನು ಯಾ ರಾತ್ರಿಗಾವಲಿನವರು.
  3. ಜಾವ; ಯಾಮ; (ಹೀಬ್ರೂ ಅಥವಾ ರೋಮನ್‍ ಪದ್ಧತಿಯಲ್ಲಿ) ಇರುಳನ್ನು ವಿಭಾಗಿಸಿರುವ ಮೂರು ಯಾ ನಾಲ್ಕು ಭಾಗಗಳಲ್ಲಿ ಒಂದು.