night-school ನೈಟ್‍ಸ್ಕೂಲ್‍
ನಾಮವಾಚಕ

ರಾತ್ರಿ ಶಾಲೆ; ಹಗಲು ದುಡಿದಾದ ಮೇಲೆ ಕೆಲಸಗಾರರಿಗೆ ಶಿಕ್ಷಣ ಕೊಡುವ ರಾತ್ರಿ ಪಾಠಶಾಲೆ.