niftiness ನಿಹ್ಟಿನಿಸ್‍
ನಾಮವಾಚಕ

(ಆಡುಮಾತು)

  1. ನೀಟಾಗಿರುವಿಕೆ; ಅಚ್ಚುಕಟ್ಟಾಗಿರುವಿಕೆ.
  2. ಅತ್ಯುತ್ಕೃಷ್ಟವಾಗಿರುವಿಕೆ.
  3. ಚಾಲಾಕುತನ.