nicely ನೈಸ್‍ಲಿ
ಕ್ರಿಯಾವಿಶೇಷಣ
  1. ಸೊಗಸಾಗಿ.
  2. ಸೂಕ್ಷಾ ಭಿರುಚಿಯಿಂದ.
  3. ಕುಸುಬಿಷ್ಟೆಯಿಂದ.
  4. ನಾಜೂಕಾಗಿ.
  5. ನಿಷ್ಕ ಷ್ಟವಾಗಿ.
  6. ವಿವೇಚನೆಯಿಂದ; ಕೌಶಲದಿಂದ.
  7. ಸೂಕ್ಷ ದೃಷ್ಟಿಯಿಂದ.
  8. ಅತಿ ಸೂಕ್ಷ್ಮವಾಗಿ.
  9. ಹಿತವಾಗಿ.
  10. ಆಕರ್ಷಕವಾಗಿ; ಮನೋಹರವಾಗಿ; ರಮಣೀಯವಾಗಿ.