newly ನ್ಯೂಲಿ
ಕ್ರಿಯಾವಿಶೇಷಣ
  1. (ಇತ್ತೀಚೆಗೆ ಸಾಮಾನ್ಯವಾಗಿ ಭೂತಕೃದಂತ ಕ್ರಿಯಾಪದದ ಜತೆ): the newly discovered country ಹೊಸದಾಗಿ (ಈಚೆಗೆ) ಕಂಡುಹಿಡಿದ ದೇಶ.
  2. ಹೊಸ ರೀತಿಯಲ್ಲಿ.