neutralization ನ್ಯೂಟ್ರಲೈಸೇಷನ್‍
ನಾಮವಾಚಕ
  1. ತಟಸ್ಥೀಕರಣ; ತಟಸ್ಥಗೊಳಿಸುವಿಕೆ.
  2. (ಪ್ರತಿ ಪ್ರಭಾವದಿಂದ) ಸಮಗೊಳಿಸುವಿಕೆ; ನಿಷ್ಪರಿಣಾಮಗೊಳಿಸುವಿಕೆ.
  3. (ಯುದ್ಧಾಚರಣೆಗಳಿಂದ) ವಿನಾಯಿತಿ (ಕೊಡುವಿಕೆ).