neurophysiologically ನ್ಯುಅರೋಹಿಸಿಅಲಾಜಿಕಲಿ
ಕ್ರಿಯಾವಿಶೇಷಣ

ನರಶಾರೀರಕವಾಗಿ; ನರದೈಹಿಕವಾಗಿ; ನರಶರೀರವಿಜ್ಞಾನರೀತ್ಯಾ ಯಾ ನರಶರೀರ ವಿಜ್ಞಾನಕ್ಕೆ ಸಂಬಂಧಿಸಿದಂತೆ.