neurasthenia ನ್ಯುಅರಸ್ತೀನಿಆ
ನಾಮವಾಚಕ

ನರದೌರ್ಬಲ್ಯ; ನರಗಳ ದೌರ್ಬಲ್ಯದಿಂದ ಕಾಣಬರುವ ಆಯಾಸ, ಕಳವಳ, ಲವಲವಿಕೆ ಇಲ್ಲದಿರುವಿಕೆ, ಮೊದಲಾದವು.