netball ನೆಟ್‍ಬಾಲ್‍
ನಾಮವಾಚಕ

ನೆಟ್‍ಬಾಲ್‍; ಬಲೆ ಚೆಂಡು; ಬಲೆಯನ್ನು ನೇತುಹಾಕಿರುವ ಅಡ್ಡಲಾದ ಬಳೆಯೊಳಕ್ಕೆ ಚೆಂಡನ್ನು ಎಸೆದು ಗೋಲುಗಳನ್ನು ಮಾಡುವ ಒಂದು ಆಟ.