nervous ನರ್ವಸ್‍
ಗುಣವಾಚಕ
  1. ನರಗಳ ಯಾ ನರಗಳಿಂದಾದ: nervous system ನರಮಂಡಲ; ನರವ್ಯೂಹ; ನರಗಳು, ನರಕೇಂದ್ರಗಳು, ಮುಂತಾದವುಗಳ ಸಮುಚ್ಚಯ.
  2. ನರಗಳ ಮೇಲೆ ಕೆಲಸ ಮಾಡುವ.
  3. ಸೂಕ್ಷ ನರಗಳುಳ್ಳ ಯಾ ಅಸ್ವಸ್ಥ, ದುರ್ಬಲ ನರಗಳುಳ್ಳ.
  4. ರೇಗುವ ಸ್ವಭಾವದ.
  5. ಉದ್ರೇಕದ; ಕೆರಳುವಿಕೆಯಿಂದಾದ: nervous headache ಉದ್ರೇಕದ ತಲೆನೋವು.
  6. (ಸಾಹಿತ್ಯ ಶೈಲಿ) ಸತ್ವವುಳ್ಳ; ಬಿಗಿಯಾದ; ಅಡಕವಾದ.
  7. (ಪ್ರಾಚೀನ ಪ್ರಯೋಗ) ಸ್ನಾಯುಪೂರ್ಣ; ಬಲದಿಂದ ಕೂಡಿದ; ಶಕ್ತಿಯುತ.
  8. ಅಸ್ಥಿರವಾದ; ಧೈರ್ಯಗೆಟ್ಟ: nervous moment ಅಸ್ಥಿರಗೊಳಿಸುವ ಸಮಯ.
ಪದಗುಚ್ಛ
  1. central nervous system ಕೇಂದ್ರ ನರಮಂಡಲ, ವ್ಯೂಹ; ಮಿದುಳು ಮತ್ತು ಕಶೇರುಕ.
  2. nervous breakdown ನರಾಘಾತ; ಉಗ್ರವಾದ ನರದೌರ್ಬಲ್ಯ ಯಾ ನರಗಳ ಅಸ್ತವ್ಯಸ್ತ ಸ್ಥಿತಿ; ಸಾಮಾನ್ಯವಾಗಿ ಕಡುಖಿನ್ನತೆ ಮತ್ತು ಕಳವಳಗಳಿಂದ ಆಗುವ ಮಾನಸಿಕ ಅಸ್ವಸ್ಥತೆ.
  3. nervous of doing (something)(ಏನನ್ನಾದರೂ ಮಾಡುವಷ್ಟು)ಧೈರ್ಯ ಅಥವಾ ಆತ್ಮವಿಶ್ವಾಸವಿಲ್ಲದಿರು: I am nervous to drive a racing car ರೇಸ್‍ ಕಾರನ್ನು ನಡೆಸುವಷ್ಟು ಧೈರ್ಯ ನನಗಿಲ್ಲ.
  4. nervous wreck(ಆಡುಮಾತು) ಮಾನಸಿಕ ಒತ್ತಡ, ಬಳಲಿಕೆ, ಮೊದಲಾದವುಗಳಿಂದ ನರಳುತ್ತಿರುವವ; ಮಾನಸಿಕ ಭಗ್ನ.