nerve-cell ನರ್ವ್‍ಸೆಲ್‍
ನಾಮವಾಚಕ

(ಪ್ರಾಣಿವಿಜ್ಞಾನ) ನರಕೋಶ; ನರಗಳ ಊತಕದಲ್ಲಿರುವ, ಸಂವೇದನೆಗಳನ್ನು ಸಾಗಿಸುವ ಜೀವಕೋಶ.