nephrotomy ನೆಹ್ರಾಟಮಿ
ನಾಮವಾಚಕ

(ವೈದ್ಯಶಾಸ್ತ್ರ) ಮೂತ್ರಪಿಂಡಕೃಂತನ; ಮೂತ್ರಪಿಂಡಛೇದನ; (ಕಲ್ಲು ಮೊದಲಾದವನ್ನು ತೆಗೆಯಲು) ಮೂತ್ರಪಿಂಡವನ್ನು ಕೊಯ್ಯುವ ಶಸ್ತ್ರಕ್ರಿಯೆ.