neontology ನೀಆಂಟಾಲಜಿ
ನಾಮವಾಚಕ

ಅವಿನಷ್ಟ ಜೀವಿಶಾಸ್ತ್ರ; ವಂಶನಷ್ಟವಾಗದಿರುವ, ಇನ್ನೂ ಅಸ್ತಿತ್ವದಲ್ಲಿರುವ ಜೀವಿಗಳ ಅಧ್ಯಯನ ನಡೆಸುವ ವಿಜ್ಞಾನ ಶಾಖೆ.