neon ನೀಆನ್‍
ನಾಮವಾಚಕ

(ರಸಾಯನವಿಜ್ಞಾನ) ನಿಯಾನ್‍; ಪರಮಾಣು ಸಂಖ್ಯೆ 10 ಪರಮಾಣು ತೂಕ 20 ಉಳ್ಳ, ಜಡಾನಿಲಗಳ ವರ್ಗಕ್ಕೆ ಸೇರಿದ ಧಾತು.