neologism ನೀಆಲಜಿಸಮ್‍
ನಾಮವಾಚಕ
  1. ನವಪದ ಪ್ರಯೋಗ; ಹೊಸ ಪದಗಳ ಬಳಕೆ.
  2. ನವಪದ; ಹೊಸ ಶಬ್ದ; ಹೊಸದಾಗಿ ಸೃಷ್ಟಿಸಿದ, ರಚಿಸಿದ ಪದ.
  3. ನವೀನ ಸಿದ್ಧಾಂತ; ನವೀನ ಮತ; ಮತಧರ್ಮದ ಬಗ್ಗೆ ಹೊಸ ಯಾ ತಾರ್ಕಿಕ ಪ್ರತಿಪಾದನೆ ಯಾ ಅದರ ಕಡೆ ಒಲವು.