nematocyst ನಿಮ್ಯಾಟಸಿಸ್ಟ್‍, ನೆಮಟಸಿಸ್ಟ್‍
ನಾಮವಾಚಕ

(ಸಸ್ಯವಿಜ್ಞಾನ) ನೆಮಟೊಸಿಸ್ಟ್‍; ಲೋಳೆ ಮೀನು ಮುಂತಾದ ಸಿಲಂಟರೇಟ್‍ ಜೀವಿಗಳಲ್ಲಿ ಕಂಡು ಬರುವ, ಕುಟುಕಲು ಬಳಸುವ ದಾರದ ಸುರುಳಿ ಇರುವ ಕೋಶ.