negligible ನೆಗ್ಲಿಜಿಬ(ಬ್‍)ಲ್‍
ಗುಣವಾಚಕ

ನಿರ್ಲಕ್ಷಿಸಬಹುದಾದ; ಗಣನೆಗೆ ಬಾರದ; ನಗಣ್ಯ; ಲೆಕ್ಕಕ್ಕೆ ಬಾರದ: negligible quantity ನಗಣ್ಯ ವ್ಯಕ್ತಿ ಮೊದಲಾದವರು; ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿಲ್ಲದ ವ್ಯಕ್ತಿ ಮೊದಲಾದವರು.