negligence ನೆಗ್ಲಿಜನ್ಸ್‍
ನಾಮವಾಚಕ
  1. ಉದಾಸೀನತೆ; ಉಪೇಕ್ಷೆ; ಅಲಕ್ಷ ತೆ; ಅಸಡ್ಡೆ; ಸರಿಯಾದ ಜೋಕೆ, ಗಮನ-ಇಲ್ಲದಿರುವಿಕೆ.
  2. = contributory negligence.
  3. (ಸಾಹಿತ್ಯ ಯಾ ಕಲೆ ಮೊದಲಾದವುಗಳಲ್ಲಿ) ಸಹಜತೆ; ಅನಿರ್ಬಂಧತೆ; ನಿಸ್ಸಂಕೋಚ ಮನೋಭಾವ; ಕೃತಕತೆ, ನಿರ್ಬಂಧಗಳಿಲ್ಲದಿರುವಿಕೆ.