neglectful ನಿಗ್ಲೆಕ್ಟ್‍ಹುಲ್‍
ಗುಣವಾಚಕ

ಉದಾಸೀನದ; ನಿರ್ಲಕ್ಷ ದ; ತಾತ್ಸಾರದ; ಗಮನ ಕೊಡದಿರುವ: boys who are neglectful of their appearance ತಮ್ಮ (ಬಟ್ಟೆಬರೆ ಮೊದಲಾದವುಗಳ) ವೇಷಭೂಷಣಗಳ ಬಗ್ಗೆ ಅಷ್ಟಾಗಿ ಗಮನವೀಯದ ಹುಡುಗರು.