needleful ನೀಡ್‍ಲ್‍ಹುಲ್‍
ನಾಮವಾಚಕ
(ಬಹುವಚನ needlefuls).

ಒಂದು ಸಲ ಸೂಜಿಗೆ ಪೋಣಿಸಿದ ದಾರ ಮೊದಲಾದವುಗಳ ಉದ್ದ.