needful ನೀಡ್‍ಹುಲ್‍
ಗುಣವಾಚಕ

ಅವಶ್ಯಕವಾದ; ಅತ್ಯಗತ್ಯ; it is needful to ಅದು ಅತ್ಯಗತ್ಯ.

ಪದಗುಚ್ಛ

the needful

  1. ಅಗತ್ಯವಾಗಿ ಬೇಕಾದುದು; ಆವಶ್ಯಕವಾದುದು.
  2. (ಅಶಿಷ್ಟ) ಒಂದು ಉದ್ದೇಶಕ್ಕೆ ಅಗತ್ಯವಾದ ಹಣ, ಕಾರ್ಯಕ್ರಮ, ಅದಕ್ಕಾಗಿ ಮಾಡಬೇಕಾದ ಕೆಲಸ, ಮೊದಲಾದವು: do what is needful ಅಗತ್ಯವಾದದ್ದನ್ನು ಮಾಡು. do the needful ಅಗತ್ಯವಾದುದನ್ನು ಮಾಡು; ಏನು ಮಾಡಬೇಕಾಗಿದೆಯೋ ಅದನ್ನು ಮಾಡು.