necromantic ನೆಕ್ರೋಮ್ಯಾಂಟಿಕ್‍
ಗುಣವಾಚಕ
  1. ಪ್ರೇತ ವಿದ್ಯೆಗೆ ಸಂಬಂಧಿಸಿದ.
  2. ಐಂದ್ರಜಾಲಿಕ; ಮಾಟಗಾರಿಕೆಯ; ಯಕ್ಷಿಣಿ ವಿದ್ಯೆಯ.