ನಾಮವಾಚಕ
  1. ಹೊಕ್ಕಳು; ನಾಭಿ; ಭ್ರೂಣಕ್ಕೆ ಪೋಷಣೆ ಒದಗಿಸುವ ನಾಳ ಉದುರಿ ಹೋದ ಪರಿಣಾಮವಾಗಿ, ಹೊಟ್ಟೆಯ ಮುಂಭಾಗದಲ್ಲಿರುವ ಕುಳಿ.
  2. (ಯಾವುದಾದರೂ ವಸ್ತುವಿನ) ಮಧ್ಯಬಿಂದು; ಕೇಂದ್ರ.
ಪದಗುಚ್ಛ

contemplate one’s navel ಶಾಂತಚಿತ್ತದಿಂದ ಧ್ಯಾನದಲ್ಲಿ ತೊಡಗು.