nauseously ನಾಸಿ(ಸಿ)ಅಸ್‍ಲಿ
ಕ್ರಿಯಾವಿಶೇಷಣ
  1. ಜುಗುಪ್ಸೆ ಹುಟ್ಟಿಸುವಂತೆ; ಅಸಹ್ಯವಾಗಿ.
  2. ಓಕರಿಕೆ ಬರಿಸುವಂತೆ; ಹೊಟ್ಟೆ ತೊಳಸುವ ಹಾಗೆ.
  3. ಗಬ್ಬುವಾಸನೆಯಿಂದ ಕೂಡಿ.
  4. ಹೇವರಿಕೆ ಬರಿಸುವ ರೀತಿಯಲ್ಲಿ; ಬೀಭತ್ಸರೀತಿಯಲ್ಲಿ.