natural uranium
ನಾಮವಾಚಕ

ನೈಸರ್ಗಿಕ ಯುರೇನಿಯಮ್‍; ನಿಸರ್ಗದಲ್ಲಿ ದೊರೆಯುವ ಯುರೇನಿಯಮ್‍ನಲ್ಲಿ ಅದರ ಬೇರೆ ಬೇರೆ ಐಸೊಟೋಪುಗಳ ಪರಸ್ಪರ ಪ್ರಮಾಣ ಹೇಗಿರುವುದೋ ಹಾಗೇ ಇರುವ, ಕೃತಕವಾಗಿ ಅದನ್ನು ಬದಲಾಯಿಸದಿರುವ ಯುರೇನಿಯಮ್‍.