natural religion
ನಾಮವಾಚಕ

ಪ್ರಾಕೃತ ಧರ್ಮ; ನೈಸರ್ಗಿಕ ಧರ್ಮ; (ಅಲೌಕಿಕ ದಿವ್ಯದರ್ಶನವನ್ನಲ್ಲದೆ) ಮನುಷ್ಯನ ವೈಚಾರಿಕತೆ ಹಾಗೂ ಅನುಭವಗಳನ್ನು ಆಧರಿಸಿದ ಧರ್ಮ.