natural history
ನಾಮವಾಚಕ

ಪ್ರಕೃತಿ ಚರಿತ್ರೆ:

  1. ಪ್ರಕೃತಿಯಲ್ಲಿರುವ ಮುಖ್ಯವಾಗಿ ಸಸ್ಯ ಮತ್ತು ಪ್ರಾಣಿ ಜೀವನದ ಅಧ್ಯಯನ ಯಾ (ಮುಖ್ಯವಾಗಿ ಜನಸಾಮಾನ್ಯರಿಗಾಗಿ) ಅದರ ನಿರೂಪಣೆ.
  2. ಒಂದು ಪ್ರದೇಶದಲ್ಲಿನ ನೈಸರ್ಗಿಕ ವಸ್ತುಗಳ, ಸಸ್ಯಗಳ, ಪ್ರಾಣಿಗಳ ಅಥವಾ ಅವುಗಳ ಲಕ್ಷಣಗಳ ವೃತ್ತಾಂತ: natural history of Karnataka ಕರ್ನಾಟಕದ ಪ್ರಕೃತಿ ಚರಿತ್ರೆ.