natterjack ನ್ಯಾಟರ್‍ಜ್ಯಾಕ್‍
ನಾಮವಾಚಕ

ನ್ಯಾಟರ್‍ಜ್ಯಾಕ್‍; ಬೆನ್ನಿನ ಮೇಲೆ ಹಳದಿ ಪಟ್ಟೆಯುಳ್ಳ, ಕುಪ್ಪಳಿಸದೆ ಓಡುವ, ಪಶ್ಚಿಮ ಯೂರೋಪಿನ ನೆಲಗಪ್ಪೆ.