nationalistic ನ್ಯಾಷನಲಿಸ್ಟಿಕ್‍
ಗುಣವಾಚಕ
  1. ರಾಷ್ಟ್ರೀಯತಾವಾದದ; ದೇಶೀಯತಾವಾದಕ್ಕೆ ಸಂಬಂಧಿಸಿದ.
  2. ರಾಷ್ಟ್ರದ ಸ್ವಾತಂತ್ರ್ಯವನ್ನು ಸಮರ್ಥಿಸುವ: nationalistic movements in Africa ಆಹ್ರಿಕದಲ್ಲಿನ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಳು.
  3. ಉಗ್ರ ರಾಷ್ಟ್ರೀಯತೆಯ.
  4. (ದೇಶದ) ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ.