nastily ನಾಸ್ಟಿಲಿ
ಕ್ರಿಯಾವಿಶೇಷಣ
  1. ಅಸಹ್ಯವಾಗುವಷ್ಟು – ಕೊಳಕಾಗಿ, ಗಲೀಜಾಗಿ; ಬಲು – ಹೊಲಸಾಗಿ, ಹೇಸಿಕೆಯಿಂದ.
  2. ಅಶ್ಲೀಲವಾಗಿ.
  3. ಗಬ್ಬು ವಾಸನೆಯಿಂದ ಕೂಡಿ; ಅರೋಚಕವಾಗಿ.
  4. ಪೀಡಿಸುವಂತೆ; ಕಾಡುವಂತೆ.
  5. ಕಠಿಣವಾಗಿ; ಕಷ್ಟಸಾಧ್ಯ ರೀತಿಯಲ್ಲಿ.
  6. ರೇಗುವ ರೀತಿಯಲ್ಲಿ.
  7. ಅಪಾಯಕರವಾಗಿ.