nastic ನ್ಯಾಸ್ಟಿಕ್‍
ಗುಣವಾಚಕ

(ಸಸ್ಯವಿಜ್ಞಾನ) ಒಳೊತ್ತಡದ; ಅಂತರೊತ್ತಡದ; (ಸಸ್ಯದ ಚಲನೆಯ ವಿಷಯದಲ್ಲಿ) ಬಾಹ್ಯ ಪ್ರಚೋದನೆಯ ಪರಿಣಾಮವಾಗಿರದೆ ಒಳಗಿನ ಒತ್ತಡ ಅಸಮವಾಗಿ ಏರ್ಪಟ್ಟುದರಿಂದ ಉಂಟಾದ.