nasalization ನೇಸಲೈಸೇಷನ್‍
ನಾಮವಾಚಕ

ಅನುನಾಸಿಕತೆ; ನಾಸಿಕ್ಯೀಕರಣ; ಧ್ವನಿಯನ್ನು ಮೂಗಿನಿಂದ ಉಚ್ಚರಿಸುವಿಕೆ.