narration ನರೇಷನ್‍
ನಾಮವಾಚಕ
  1. ಕಥನ; ಕಥಾನಿರೂಪಣೆ.
  2. ನಿರೂಪಣೆ; ಹೇಳುವಿಕೆ; ವಿವರಣೆ (ನೀಡಿಕೆ); ವಿವರವಾಗಿ ಬರೆಯುವುದು, ಹೇಳುವುದು.