narcotize ನಾರ್ಕಟೈಸ್‍
ಸಕರ್ಮಕ ಕ್ರಿಯಾಪದ
  1. (ನಿದ್ರಾಜನಕ ವಸ್ತುವನ್ನು ಬಳಸಿ)
    1. ಮಂಪರು ಬರಿಸು; ನಿದ್ರೆ ಬರಿಸು.
    2. ಪ್ರಜ್ಞೆ ತಪ್ಪಿಸು; ಅರಿವಳಿಕೆಯನ್ನುಂಟು ಮಾಡು; ವೇದನಾಜಡತೆಯನ್ನುಂಟುಮಾಡು.
  2. ಜಡತ್ವವನ್ನುಂಟುಮಾಡು; ಅಚೇತನಗೊಳಿಸು: to narcotize one’s anxieties ಆತಂಕ, ಕಳವಳಗಳನ್ನು ಅಚೇತನಗೊಳಿಸು, ಜಡ್ಡುಗಟ್ಟಿಸು; ತಲ್ಲಣತೆಯ ಅರಿವಳಿಸು.
ಅಕರ್ಮಕ ಕ್ರಿಯಾಪದ

ನಿದ್ರೆ ಬರಿಸುವ ವಸ್ತುವಿನಂತೆ ಕೆಲಸ ಮಾಡು.