naphthene ನ್ಯಾಹ್ತೀನ್‍
ನಾಮವಾಚಕ

(ರಸಾಯನವಿಜ್ಞಾನ) ನ್ಯಾಹ್ತೀನ್‍; ರಷ್ಯನ್‍ ಪೆಟ್ರೋಲಿಯಮ್‍ನಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಸಿಗುವ, ${\rm C}_{\rm n} {\rm H}_{\rm 2n}$ ಎಂಬ ಸಾಮಾನ್ಯ ಅಣುಸೂತ್ರವಿರುವ, ಪರ್ಯಾಪ್ತ ಚಕ್ರೀಯ ಹೈಡ್ರೊಕಾರ್ಬನ್‍ಗಳಲ್ಲಿ ಒಂದು.