napery ನೇಪರಿ
ನಾಮವಾಚಕ

(ಸ್ಕಾಟ್ಲೆಂಡ್‍ ಪ್ರಯೋಗ ಯಾ ಪ್ರಾಚೀನ ಪ್ರಯೋಗ) ಮನೆಯ ಬಳಕೆ ಬಟ್ಟೆ; (ಮುಖ್ಯವಾಗಿ) ಊಟದ ಮೇಜಿನ ಬಟ್ಟೆ, ಹೊದಿಕೆ, ಹಾಸು.