nankeen ನ್ಯಾನ್‍ಕೀನ್‍
ನಾಮವಾಚಕ
  1. (ಹಳದಿ ಬಣ್ಣದ) ಹತ್ತಿಬಟ್ಟೆ; ಹತ್ತಿಯಿಂದ ಮಾಡಿದ ಹಳದಿ ಬಟ್ಟೆ.
  2. (ಬಹುವಚನದಲ್ಲಿ) ಈ ಬಟ್ಟೆಯ ಷರಾಯಿ.
  3. ಹಳದಿ ಯಾ ಮಾಸಲು ಹಳದಿ ಬಣ್ಣ.