name-calling ನೇಮ್‍ಕಾಲಿಂಗ್‍
ನಾಮವಾಚಕ

(ಕೇವಲ) ದುರ್ಭಾಷೆ; ಕೆಟ್ಟ ಮಾತು; ಜಗಳದಲ್ಲಿ, ರಾಜಕೀಯ ಪ್ರಚಾರದಲ್ಲಿ ಬಳಸುವ ಬರಿ ಬಯ್ಗುಳದ ಮಾತು.