nab ನ್ಯಾಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ nabbed, ವರ್ತಮಾನ ಕೃದಂತ nabbing).

(ಅಶಿಷ್ಟ) ಹಿಡಿದು ನಿಲ್ಲಿಸು; ದಸ್ತಗಿರಿ ಮಾಡು; ತಪ್ಪಿತ ಮಾಡುತ್ತಿರುವಾಗ ಹಿಡಿದು ಹಾಕು.