mutilator ಮ್ಯೂಟಿಲೇಟರ್‍
ನಾಮವಾಚಕ
  1. (ವ್ಯಕ್ತಿ ಮೊದಲಾದವರನ್ನು) ಅಂಗಹೀನಗೊಳಿಸುವವನು: ಅಂಗಭಂಜಕ; ಅಂಗಚ್ಛೇದಕ.
  2. (ಪುಸ್ತಕ ಮೊದಲಾದವನ್ನು, ಅದರ ಭಾಗಗಳನ್ನು ಕತ್ತರಿಸುವುದರ ಮೂಲಕ) ಊನಗೊಳಿಸುವವನು.