municipalize ಮ್ಯೂನಿಸಿಪಲೈಸ್‍
ಸಕರ್ಮಕ ಕ್ರಿಯಾಪದ
  1. (ನೀರು ಸರಬರಾಯಿ ಮೊದಲಾದವನ್ನು) ಸ್ಥಳೀಯ, ಪೌರಸಂಸ್ಥೆಯ ಒಡೆತನಕ್ಕೆ, ಆಡಳಿತಕ್ಕೆ – ಒಳಪಡಿಸು, ವಹಿಸು.
  2. (ಒಂದು ಊರಿಗೆ) ಪೌರಸಂಸ್ಥೆಗಳನ್ನು ಕೊಡು, ಒದಗಿಸು.