multivalve ಮಲ್ಟಿವ್ಯಾಲ್ವ್‍
ಗುಣವಾಚಕ

(ಚಿಪ್ಪು ಜೀವಿಗಳ ಚಿಪ್ಪು ಮೊದಲಾದವುಗಳ ವಿಷಯದಲ್ಲಿ) ಬಹುಕವಾಟದ; ಹಲವು ಕವಾಟಗಳುಳ್ಳ; ಎರಡಕ್ಕಿಂತ ಹೆಚ್ಚು ಕವಾಟಗಳಿರುವ.