mulberry ಮಲ್ಬರಿ
ನಾಮವಾಚಕ
  1. (ಎಲೆಯನ್ನು ರೇಷ್ಮೆ ಹುಳುವಿಗೆ ಮೇವಿಗಾಗಿ ಬಳಸುವ) ಉಪ್ಪುನೇರಳೆ (ಗಿಡ); ಹಿಪ್ಪನೇರಳೆ.
  2. ಉಪ್ಪುನೇರಳೆ ಹಣ್ಣು.
  3. ಕಡು ಕೆಂಪು ಯಾ ಊದಾ ಬಣ್ಣ.
ಪದಗುಚ್ಛ

paper mulberry ಕಾಗದ ಉಪ್ಪುನೇರಳೆ (ಗಿಡ); ತೊಗಟೆಯನ್ನು ಕಾಗದ ತಯಾರಿಸಲು ಬಳಸುವ, ಏಷ್ಯಾ ಖಂಡದ ಉಪ್ಪುನೇರಳೆ ಗಿಡದ ಒಂದು ಜಾತಿ.